`ಅನಂತನ ಚಲ್ಲಾಟ` ಈ ವಾರ ಬಿಡುಗಡೆ
Posted date: 14 Wed, Sep 2016 – 12:21:19 PM

ಶ್ರೀ ಲಕ್ಷ್ಮೀವಾಸುದೇವಾಯ ಎಂಟರ್‌ಪ್ರೈಸಸ್ ಲಾಂಛನದಲ್ಲಿ ಎಸ್.ಚಂದ್ರು ನಿರ್ಮಿಸಿ ನಿರ್ದೇಶಿಸಿದ ಅನಂತನ ಚಲ್ಲಾಟ ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ಯು/ಎ ಸರ್ಟಿಫಿಕೆಟ್ ನೀಡಿದೆ.  ಈ ಚಿತ್ರವು ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರದ ಛಾಯಾಗ್ರಹಣ - ಹೆಚ್.ಬಿ. ಹಳಿಕಟ್ಟಿ, ಸಂಗೀತ - ಎಂ.ಎಸ್. ಮೀರಜ್‌ಕರ್,  ಸಂಕಲನ - ಸಿ.ರವಿಚಂದ್ರನ್, ಕಲೆ- ಸ್ವಾಮಿ-ಸುನಿಲ್, ನೃತ್ಯ - ಅಕುಲ್, ಮಂಜು, ಸಹನಿರ್ದೇಶನ - ಸಂತು, ನಿರ್ವಹಣೆ - ದಿನೇಶ್, ಲವ್ ಹಾಗು ಸೆಂಟಿಮೆಂಟ್ ಕಥಾವಸ್ತುವುಳ್ಳ ಈ ಚಿತ್ರದಲ್ಲಿ ೫ ಹಾಡುಗಳಿದ್ದು, ಚಿತ್ರೀಕರಣವನ್ನು ಬೆಂಗಳೂರು, ಮೇಲುಕೋಟೆಯಲ್ಲಿ ನಡೆದಿದೆ.  ತಾರಾಗಣದಲ್ಲಿ - ಸುಶೀಲ್ ಮೊಕಾಶಿ, ಮಮತಾ ರಾವುದ್, ಬುಲೆಟ್ ಪ್ರಕಾಶ್, ಶಂಕರ್ ಭಟ್, ಗಣೇಶ್ ರಾವ್, ಸುರೇಶ್ ಹೆಗ್ಡೆ, ರತ್ನಮಾಲ, ಶೋಭಾ ಮೈಸೂರು, ಪುಟಾಣಿ ಪಂಟ್ರು ಮಧು, ಸುಜಾತ, ಅನಿಲ್, ಗುರುಮೂರ್ತಿ, ಭಾಗ್ಯಶ್ರೀ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed